Copy page URL Share on Twitter Share on WhatsApp Share on Facebook
Get it on Google Play
Meaning of word ಒಗೆಯುವುದು from ಕನ್ನಡ dictionary with examples, synonyms and antonyms.

ಒಗೆಯುವುದು   ನಾಮಪದ

Meaning : ಬಟ್ಟೆ ಒಗೆಯಲುತೊಳೆಯಲು ನೀಡಡುವ ಕೂಲಿ

Example : ಮಡಿವಾಳನು ಒಂದು ಜೊತೆ ಬಟ್ಟೆ ತೊಳೆಯುವುದಕ್ಕೆ ಹತ್ತು ರೂಪಾಯಿಯನ್ನು ಕೇಳಿದ.

Synonyms : ತೊಳೆಯುವುದು, ಮಾರ್ಜನ


Translation in other languages :

धोने की मजदूरी।

धोबी कपड़ों की धुलाई पचास रुपए माँग रहा है।
धुलाई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ಹೊಡೆಯುವ ಕ್ರಿಯೆ

Example : ಕುಸ್ತಿಯಾಟದಲ್ಲಿ ಪೈಲ್ವಾನರು ಒಬ್ಬರನ್ನೊಬ್ಬರು ಹೊಡೆಯುವುದು ಸಾಮಾನ್ಯವಾದ ಕ್ರಿಯೆಯಾಗಿರುತ್ತದೆ.

Synonyms : ಹೊಡೆಯುವುದು


Translation in other languages :

पटकने की क्रिया या भाव।

फुर्तीले पहलवान ने मोटे पहलवान को एक जोरदार पटकनी दी।
पटकन, पटकनिया, पटकनी, पटकान

A blow that knocks the opponent off his feet.

knockdown

ಒಗೆಯುವುದು   ಕ್ರಿಯಾಪದ

Meaning : ಬಟ್ಟೆಗಳನ್ನು ಎತ್ತೆತ್ತಿ ಹೊಡೆಯುವುದು

Example : ಸೀತೆ ದುಪ್ಪಟವನ್ನು ಒಗೆಯುತ್ತಿದ್ದಾಳೆ.


Translation in other languages :

कपड़ा पटक-पटककर साफ़ करना।

सीता चादर फटकार रही है।
फटकना, फटकारना