Meaning : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ
Example :
ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.
Synonyms : ಕಠಿಣ, ತೊಡಕು, ಸಿಕ್ಕು
Translation in other languages :
The quality of being intricate and compounded.
He enjoyed the complexity of modern computers.