Copy page URL Share on Twitter Share on WhatsApp Share on Facebook
Get it on Google Play
Meaning of word ಒಕ್ಕಲಿಗ from ಕನ್ನಡ dictionary with examples, synonyms and antonyms.

ಒಕ್ಕಲಿಗ   ನಾಮಪದ

Meaning : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ

Example : ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.

Synonyms : ಆರಂಭಗಾರ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ


Translation in other languages :

वह व्यक्ति जो कृषि या खेती करता हो।

किसान रात-दिन मेहनत करके अन्न उपजाते हैं।
काश्तकार, किसान, कृषक, खेतिहर, भूमिजीवी

A person who operates a farm.

farmer, granger, husbandman, sodbuster

Meaning : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ

Example : ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ

Synonyms : ಗೃಹಸ್ಥ, ಸಂಸಾರಿಕ


Translation in other languages :

घर-बार या बाल-बच्चे वाला व्यक्ति।

सुखी गृहस्थ वह है जो अपने परिवार के साथ रहता है।
कुटुंबी, कुटुम्बी, गृहस्थ, गृही, गेही, घरबारी, दुनियाँदार, दुनियादार

A man whose family is of major importance in his life.

family man