Meaning : ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು
Example :
ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು.
Synonyms : ಒಂಭತ್ತು ರತ್ನ, ಒಂಭತ್ತು-ರತ್ನ, ನವ ರತ್ನ, ನವ-ರತ್ನ, ನವರತ್ನ
Translation in other languages :
A person with special knowledge or ability who performs skillfully.
expert