Meaning : ಭಿನ್ನತೆ ಇರದೆ ಒಂದೇಯಾಗಿರುವುದು
Example :
ಸಾವಿನ ನಂತರ ಆತ್ಮ ಪರಮಾತ್ಮನಲ್ಲಿ ಏಕಾಕಾರ ಹೊಂದುತ್ತದೆ. ಈ ಎರಡು ವಸ್ತುಗಳೂ ಒಂದೇ_ತರದ್ದು.
Synonyms : ಏಕಾಕಾರ, ಒಂದೇ ತರದ್ದು
Translation in other languages :
मिल-मिलाकर एक होने की अवस्था या भाव।
शरीर मरता है आत्मा नहीं, आत्मा तो परमात्मा में एकाकार हो जाता है।