Meaning : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ
Example :
ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.
Synonyms : ಒಂದು ಕ್ಷಣ ಕೂಡಾ, ಒಂದು ಕ್ಷಣವೂ, ಒಂದು ಗಳಿಗೇನೂ, ಯಾವಾಗಲೂ
Translation in other languages :
For an instant or moment.
We paused momentarily before proceeding.