Subscribe
URL of the page has been copied to clipboard.
Meaning : ಒಂದು ತುಂಬಾ ಚಿಕ್ಕ ಮತ್ತು ಮೊದಲನೇ ಪೂರ್ಣ ಅಂಕ ಅಥವಾ ಅದರಲ್ಲಿ ಸಿಗುವ ಅಂಕಸಂಖ್ಯೆ
Example : ಒಂದು ಮತ್ತು ಒಂದನ್ನು ಕೂಡಿದರೆ ಎರಡು ಆಗುತ್ತದೆ.
Synonyms : 1
Translation in other languages :हिन्दी English
इकाइयों में सबसे छोटी और पहली पूरी संख्या या इसको दर्शाने वाला अंक।
The smallest whole number or a numeral representing this number.
Meaning : ಸಂಖ್ಯಾವಾಚಿಗಳಲ್ಲಿ ಶೂನ್ಯದ ಬಳಿಕ ಬರುವ ಮೊದಲ ಸಂಖ್ಯೆ
Example : ಅವನು ಒಂದನೆ ಸಾಲಿನಲ್ಲಿ ನಿಂತಿದ್ದಾನೆ.
Synonyms : 1, ಒಂದನೆ, ಒಂದರ
Translation in other languages :हिन्दी
अकेला या गिनती में शून्य से ऊपर तथा दो से कम।
Install App