Copy page URL Share on Twitter Share on WhatsApp Share on Facebook
Get it on Google Play
Meaning of word ಒಂದಾದ from ಕನ್ನಡ dictionary with examples, synonyms and antonyms.

ಒಂದಾದ   ಗುಣವಾಚಕ

Meaning : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು

Example : ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.

Synonyms : ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ, ಸಂಘಟಿತವಾದಂತಹ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ


Translation in other languages :

जो एकता से परिपूर्ण हो।

एकतापूर्ण समाज विकास के पथ पर अग्रसर रहता है।
एकतापूर्ण, संगठित, सौहार्दपूर्ण

Meaning : ಯಾವುದನ್ನು ಕೂಡಿಸಲಾಗಿದೆಯೋ

Example : ಕೂಡಿಸಲ್ಪಟ್ಟಂತಹ ಸಂಸ್ಥೆಗಳು ಯಾವುದೇ ಸಮಯದಲ್ಲಿ ಮುರಿದುಹೋಗಬಹುದು.

Synonyms : ಒಂದಾದಂತ, ಒಂದಾದಂತಹ, ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಜೋಡಿಸಲಾದಂತ, ಜೋಡಿಸಲಾದಂತಹ, ಜೋಡಿಸಲ್ಪಟ್ಟ, ಜೋಡಿಸಲ್ಪಟ್ಟಂತ, ಜೋಡಿಸಲ್ಪಟ್ಟಂತಹ


Translation in other languages :

जिसका समन्वय हुआ हो।

ये समन्वित संस्थाएँ किसी भी समय टूट सकती हैं।
समन्वित

Operating as a unit.

A unified utility system.
A coordinated program.
co-ordinated, coordinated, interconnected, unified

ಒಂದಾದ   ಕ್ರಿಯಾಪದ

Meaning : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

Example : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

Synonyms : ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿದ, ಸೇರಿಸಿದ


Translation in other languages :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve