Copy page URL Share on Twitter Share on WhatsApp Share on Facebook
Get it on Google Play
Meaning of word ಒಂಟೆ from ಕನ್ನಡ dictionary with examples, synonyms and antonyms.

ಒಂಟೆ   ನಾಮಪದ

Meaning : ಮರುಭೂಮಿಯ ಪ್ರಾಣಿ

Example : ಅವನು ಒಂಟೆಯನ್ನು ಮಾರಿ ಒಂದು ಹೆಣ್ಣು ಒಂಟೆಯನ್ನು ಖರೀದಿಸಿದನು.


Translation in other languages :

नर ऊँट।

उसने ऊँट बेचकर एक ऊँटनी खरीदी।
उष्ट्र, ऊँट, क्रमेल, क्रमेलक

Meaning : ನಾಲ್ಕು ಕಾಲಿನ ಪ್ರಾಣಿ ಅದು ಸವಾರಿಮಾಡಲು ಮತ್ತು ಭಾರಿ ದೊಡ್ಡ ಗಂಟುಗಳನ್ನು ಹೊರುವಂತಹ ಕೆಲಸದಲ್ಲಿ ಉಪಯೋಗಿಸುತ್ತಾರೆ ಮತ್ತು ಅಧಿಕವಾಗಿ ರಾಜಸ್ಥಾನದಲ್ಲಿ ಉಪಯೋಗಗಕ್ಕೆ ಬರುವಂತಹದು

Example : ಒಂಟೆಯನ್ನು ಮರುಭೂಮಿಯ ಹಡಗು ಎಂದು ನಂಬಲಾಗುತ್ತದೆ.

Synonyms : ಉಷ್ಟ್ರ


Translation in other languages :

एक ऊँचा चौपाया जो सवारी ओर बोझ लादने के काम आता है और अधिकतर रेगिस्तान में पाया जाता है।

ऊँट रेगिस्तान का जहाज़ माना जाता है।
उष्ट्र, ऊँट, कंटकाशन, कण्टकाशन, क्रमेल, क्रमेलक, जांघिक, दासेर, दासेरक, द्विककुद, धूम्रक, धूम्रशूक, धूम्रशूल, बहुकर, भूतघ्न, भूमिगम, महाग्रीव, महानाद, महापृष्ठ, लंबग्रीव, लम्बग्रीव, वक्रगुल्फ, वक्रग्रीव, शिशुनामा, शुतुर

Cud-chewing mammal used as a draft or saddle animal in desert regions.

camel