Copy page URL Share on Twitter Share on WhatsApp Share on Facebook
Get it on Google Play
Meaning of word ಒಂಟಿ from ಕನ್ನಡ dictionary with examples, synonyms and antonyms.

ಒಂಟಿ   ನಾಮಪದ

Meaning : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ

Example : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.

Synonyms : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಬ್ಬಂಟಿ


Translation in other languages :

वह नाटक जिसमें केवल एक ही अंक हो।

मैं एक एकांकी पढ़ रहा हूँ।
एकांकी

Meaning : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ

Example : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.

Synonyms : ಏಕಾಂತತೆ, ಒಂಟಿತನ, ಒಬ್ಬಂಟಿ


Translation in other languages :

तनहा या अकेले होने की दशा या भाव।

मेरा मन अकेलेपन से घबराता है।
अकेलापन, इकताई, इकलाई, तनहाई, तन्हाई

ಒಂಟಿ   ಗುಣವಾಚಕ

Meaning : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು

Example : ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.

Synonyms : ಏಕಾಂಗಿ


Translation in other languages :

जो किसी एक ही पर आश्रित हो अथवा बिना किसी की सहायता के स्वयं सब कुछ करता हो।

वह एक एकल निगम का कर्मचारी है।
एकल, सोल

Meaning : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು

Example : ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.

Synonyms : ಏಕಾಂಗಿ, ಏಕೈಕ ವ್ಯಕ್ತಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ


Translation in other languages :

बहुत ही कम जैसे एक या दो।

सड़क पर इक्के-दुक्के लोग जा रहे थे।
इक्का दुक्का, इक्का-दुक्का, एक-दो, एक्का दुक्का, एक्का-दुक्का

(comparative of `few' used with count nouns) quantifier meaning a smaller number of.

Fewer birds came this year.
The birds are fewer this year.
Fewer trains were late.
fewer