Meaning : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
Example :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
Synonyms : ಆಣಿ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ
Translation in other languages :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।Meaning : ಯೋಗ ಸಾಧನೆಯ ಅಲೌಕಿ ಫಲ
Example :
ಆತ್ಮ ಸಿದ್ಧಿ, ಬುದ್ಧಿ ಸಿದ್ಧಿ, ಇಷ್ಟ ಸಿದ್ದಿ, ಐಶ್ವರ್ಯ ಸಿದ್ಧಿ ಹೀಗೆ ಎಂಟು ಸಿದ್ಧಿಗಳಿವೆ.
Synonyms : ಸಿದ್ಧಿ
Translation in other languages :