Subscribe
URL of the page has been copied to clipboard.
Meaning : ನಾಲ್ಕಕ್ಕೆ ಒಂದನ್ನು ಕೂಡಿದರೆ ಸುಗುವ ಸಂಖ್ಯೆ
Example : ಐದು ಮತ್ತು ಐದನ್ನು ಕೂಡಿದರೆ ಹತ್ತು ದೊರೆಯುವುದು.
Synonyms : 5, ಪಂಚ
Translation in other languages :हिन्दी English
चार और एक के जोड़ से प्राप्त संख्या।
The cardinal number that is the sum of four and one.
Meaning : ಸರಿಸುಮಾರು ಐದು
Example : ಕೋಣೆಯಲ್ಲಿ ಐವರು ಜನ ಉಪಸ್ಥಿತರಿದ್ದಾರೆ.
Synonyms : ಐವರು
Translation in other languages :हिन्दी
लगभग पाँच।
Meaning : ನಾಲ್ಕು ಮತ್ತು ಒಂದು
Example : ಮನುಷ್ಯನ ಶರೀರ ಪಂಚ ಭೂತಗಳಿಂದ ಸೇರಿ ರಚಿಸಿರುವುದು.
Synonyms : V, ಪಂಚ
Install App