Copy page URL Share on Twitter Share on WhatsApp Share on Facebook
Get it on Google Play
Meaning of word ಏಳಿಗೆಯಾದ from ಕನ್ನಡ dictionary with examples, synonyms and antonyms.

ಏಳಿಗೆಯಾದ   ಗುಣವಾಚಕ

Meaning : ಏಳಿಗೆಯನ್ನು ಹೊಂದುತ್ತಿರುವಂತಹ

Example : ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.

Synonyms : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಏಳಿಗೆಯಾದಂತ, ಏಳಿಗೆಯಾದಂತಹ


Translation in other languages :

जो फल-फूल रहा हो या विकास कर रहा हो।

उसका फलता-फूलता व्यापार अचानक चौपट हो गया।
फलता-फूलता, फलता-फूलता हुआ

Very lively and profitable.

Flourishing businesses.
A palmy time for stockbrokers.
A prosperous new business.
Doing a roaring trade.
A thriving tourist center.
Did a thriving business in orchids.
booming, flourishing, palmy, prospering, prosperous, roaring, thriving

Meaning : ಒಂದು ಸ್ಥಿತಿಯಿಂದ ಅದರ ಮೇಲ್ ಸ್ಥಿತಿಗೆ ಚಳಿಸುವ ಪ್ರಕ್ರಿಯೆ

Example : ಸರಕಾರದ ಸೌಲಭ್ಯಗಳನ್ನು ಪಡೆದು ಬಡ ಜನರು ಏಳಿಗೆಯಾದ ಉದಾಹರಣೆಗಳು ಕಡಿಮೆ.

Synonyms : ಉನ್ನತಿಕರ, ಉನ್ನತಿಕರವಾದ, ಉನ್ನತಿಕರವಾದಂತ, ಉನ್ನತಿಕರವಾದಂತಹ, ಉನ್ನತಿಯಾದ, ಉನ್ನತಿಯಾದಂತ, ಉನ್ನತಿಯಾದಂತಹ, ಏಳಿಗೆಯ, ಏಳಿಗೆಯಂತ, ಏಳಿಗೆಯಂತಹ, ಏಳಿಗೆಯಾದಂತ, ಏಳಿಗೆಯಾದಂತಹ


Translation in other languages :

जिससे उन्नति हो।

सरकार की नई योजनाएँ समाज के लिए उन्नतिकारी साबित होंगी।
उत्कर्षकारी, उन्नतकारी, उन्नतिकारी, उन्नायक

Favoring or promoting reform (often by government action).

progressive, reform-minded, reformist