Meaning : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
Example :
ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
Translation in other languages :
Meaning : ಹಸು, ಎಮ್ಮೆ, ಕುದುರೆ ಮೊದಲಾದವುಗಳು ಮದವೇರಿಸು
Example :
ನೆನೆಯಿಂದ ಹಸುವಿಗೆ ಮದವೇರಿದೆ.
Translation in other languages :
Meaning : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು
Example :
ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.
Translation in other languages :
Meaning : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
Example :
ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
Synonyms : ಉನ್ನತಿಹೊಂದು, ಮೇಲೆಏಳು, ಹತ್ತು
Translation in other languages :