Meaning : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
Example :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
Synonyms : ಕುತಂತ್ರ, ಕುಯುಕ್ತಿ, ಮೋಸ
Translation in other languages :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickery