Meaning : ವಿತರಣೆ ಮಾಡುವವ ಅಥವಾ ಹಂಚುವ ವ್ಯಕ್ತಿ
Example :
ಸರ್ಕಾರ ಮಳಿಗೆಯ ವಿತರಕರು ಜನರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು.
Synonyms : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ
Translation in other languages :
वितरण करने वाला या बाँटने वाला व्यक्ति।
सरकारी दुकान का वितरक चीनी कम तौल रहा था।Meaning : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.
Example :
ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ
Synonyms : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ
Translation in other languages :
वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।
कपड़ा मिल मालिक को वितरकों की जरूरत है।Meaning : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
Example :
ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
Synonyms : ಕಮೀಷನ್ದಾರ, ದಳ್ಳಾಳಿ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ
Translation in other languages :