Meaning : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ
Example :
ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
Synonyms : ಅನುರಕ್ತ, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು
Translation in other languages :
तल्लीन होने की अवस्था या भाव।
दिवाकर तल्लीनता से अपने काम में लगा हुआ था।