Copy page URL Share on Twitter Share on WhatsApp Share on Facebook
Get it on Google Play
Meaning of word ಏಕಾಕಾರ from ಕನ್ನಡ dictionary with examples, synonyms and antonyms.

ಏಕಾಕಾರ   ನಾಮಪದ

Meaning : ಭಿನ್ನತೆ ಇರದೆ ಒಂದೇಯಾಗಿರುವುದು

Example : ಸಾವಿನ ನಂತರ ಆತ್ಮ ಪರಮಾತ್ಮನಲ್ಲಿ ಏಕಾಕಾರ ಹೊಂದುತ್ತದೆ. ಈ ಎರಡು ವಸ್ತುಗಳೂ ಒಂದೇ_ತರದ್ದು.

Synonyms : ಒಂದೇ ಆಕೃತಿಯದು, ಒಂದೇ ತರದ್ದು


Translation in other languages :

मिल-मिलाकर एक होने की अवस्था या भाव।

शरीर मरता है आत्मा नहीं, आत्मा तो परमात्मा में एकाकार हो जाता है।
एकाकार