Meaning : ಏಕಾಂತದಲ್ಲಿ ಇರುವಂತಹ ಏಕಾಂತದಲ್ಲಿ ವಾಸಿಸುವಂತಹ
Example :
ಏಕಾಂತವಾಸಿಯಾದ ಋಷಿಯ ಕುಟೀರ ಆ ಬೆಟ್ಟದ ಮೇಲಿದೆ.
Synonyms : ಏಕಾಂತ-ವಾಸಿ, ಏಕಾಂತ-ವಾಸಿಯಾದ, ಏಕಾಂತ-ವಾಸಿಯಾದಂತ, ಏಕಾಂತ-ವಾಸಿಯಾದಂತಹ, ಏಕಾಂತವಾಸಿ, ಏಕಾಂತವಾಸಿಯಾದಂತ, ಏಕಾಂತವಾಸಿಯಾದಂತಹ
Translation in other languages :
एकांत में रहने या निवास करने वाला।
एकांतवासी ऋषि की कुटिया उस पहाड़ी पर है।