Copy page URL Share on Twitter Share on WhatsApp Share on Facebook
Get it on Google Play
Meaning of word ಏಕಸ್ವಾಮ್ಯ from ಕನ್ನಡ dictionary with examples, synonyms and antonyms.

ಏಕಸ್ವಾಮ್ಯ   ನಾಮಪದ

Meaning : ಯಾವುದಾದರೂ ವಸ್ತು, ಕೆಲಸ ಅಥವಾ ವ್ಯಾಪಾರದಲ್ಲಿ ಒಬ್ಬ ವ್ಯಕ್ತಿಯ, ಒಂದು ದಳ ಅಥವಾ ಸಂಘದ ಪೂರ್ತಿ ಅಧಿಕಾರವಿರುವುದು

Example : ಈ ವ್ಯಾಪಾರದಲ್ಲಿ ಅವನ ಏಕಸ್ವಾಮ್ಯತೆ ಇದೆ.

Synonyms : ಪೂರ್ಣಾಧಿಕಾರ, ಸಂಪೂರ್ಣಹಕ್ಕು


Translation in other languages :

किसी वस्तु, कार्य या व्यापार आदि पर किसी व्यक्ति, दल या समाज का होनेवाला पूरा-पूरा अधिकार।

इस व्यापार में उसका एकाधिकार है।
इस्तमरार, एकाधिकार, एकाधिपत्य

Exclusive control or possession of something.

They have no monopoly on intelligence.
monopoly