Meaning : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ
Example :
ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.
Synonyms : ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ
Translation in other languages :
Meaning : ಒಂದೇ ಪಕ್ಷದ
Example :
ಒಂದೇ ಪಕ್ಷದ ಹೇಳಿಕೆನ್ನು ಕೇಳಿಸಿಕೊಂಡು ನ್ಯಾಯಾತೀಮಾನ ಮಾಡುವುದಿಲ್ಲ.
Synonyms : ಒಂದು ಕಡೆಯ, ಒಂದು ಪಕ್ಷದ
Translation in other languages :
Meaning : ಯಾವುದೋ ಒಂದರಲ್ಲಿ ಪ್ರಕ್ಷಪಾತವಾಗಿರುವ
Example :
ನ್ಯಾಯಾಧೀಶರು ಒಂದೇ ಕಡೆಯ ಹೇಳಿಕೆ ಕೇಳಿ ನ್ಯಾಯಾತೀರ್ಮಾನ ಮಾಡಿದರು.
Synonyms : ಒಂದು ಕಡೆಯ, ಒಂದು ಪಕ್ಷದ
Translation in other languages :