Meaning : ಶರೀರದಲ್ಲಿ ಒಂದೇ ಕೋಶವನ್ನು ಹೊಂದಿರುವಂತಹ ಜೀವಿ
Example :
ಅಮೀಬಾ ಏಕಕೋಶೀಯ ಜೀವಿ.
Synonyms : ಏಕಕೋಶ-ಜೀವಿ, ಏಕಕೋಶೀಯ ಜೀವಿ, ಏಕಕೋಶೀಯ-ಜೀವಿ
Translation in other languages :
वह जन्तु जिसका शरीर मात्र एक कोशिका से बना होता है।
अमीबा एककोशीय जन्तु है।Meaning : ನೀರಿನ ಪಾಚಿಗಳಲ್ಲಿ ಜೀವಿಸುವ ಏಕ ಜೀವಕೋಶವಿರುವ ಚಂಚಲ ರೂಪದ ಆಕಾರ ರಹಿತವಾದ ಪ್ರಥಮ ಜೀವಿಗಳ ಒಂದು ಕುಲ
Example :
ಅಮೀಬವು ತನ್ನ ಆಕಾರವನ್ನು ಬದಲಿಸುತ್ತದೆ.
Synonyms : ಅಮೀಬ
Translation in other languages :