Meaning : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
Example :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
Synonyms : ಸಂಗತವಾಗಿ, ಸಮಪಾತವಾಗಿ, ಸರಿಯಾಗಿ
Translation in other languages :
संयोग के कारण।
संयोगवश श्याम मुझे रास्ते में ही मिल गया।