Copy page URL Share on Twitter Share on WhatsApp Share on Facebook
Get it on Google Play
Meaning of word ಎಸೆಯಲ್ಪಟ್ಟ from ಕನ್ನಡ dictionary with examples, synonyms and antonyms.

ಎಸೆಯಲ್ಪಟ್ಟ   ಗುಣವಾಚಕ

Meaning : ಬಿಟ್ಟಂತಹ ಅಥವಾ ಎಸೆದಂತಹ

Example : ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.

Synonyms : ಎಸೆದಂತ, ಎಸೆದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ


Translation in other languages :

निकला या फेंका हुआ।

धनुष से अपार्जित बाण सीधे लक्ष्य पर जाकर लगा।
अपार्जित

Meaning : ಎಸೆಯಲಾದ ಅಥವಾ ಆಚೆ ಹಾಕಲಾದಂತಹ

Example : ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.

Synonyms : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ


Translation in other languages :

हटाया या दूर किया हुआ।

अपाकृत भोजन को लेकर वह भीतर चली गई।
अपाकृत, हटाया हुआ