Meaning : ಯಾವುದನ್ನು ಎಸೆಯಲಾಗಿದೆಯೋ
Example :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
Synonyms : ಎಸೆದ, ಎಸೆದಂತಹ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ
Translation in other languages :
Meaning : ಬಿಟ್ಟಂತಹ ಅಥವಾ ಎಸೆದಂತಹ
Example :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
Synonyms : ಎಸೆದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
Translation in other languages :