Copy page URL Share on Twitter Share on WhatsApp Share on Facebook
Get it on Google Play
Meaning of word ಎಸೆ from ಕನ್ನಡ dictionary with examples, synonyms and antonyms.

ಎಸೆ   ಕ್ರಿಯಾಪದ

Meaning : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

Example : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

Synonyms : ಒಗೆ, ಬಿಸಾಡು


Translation in other languages :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

Meaning : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

Example : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

Synonyms : ಒಗೆ, ಕಳಕೊಳ್ಳು, ಬಿಡು, ಬಿಸಾಡು


Translation in other languages :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

Meaning : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು

Example : ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.

Synonyms : ಕೆಡಹು


Translation in other languages :

किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।

बच्चा खिलौनों को पटक रहा है।
पटकना

Set (something or oneself) down with or as if with a noise.

He planked the money on the table.
He planked himself into the sofa.
flump, plank, plonk, plop, plump, plump down, plunk, plunk down

Meaning : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

Example : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

Synonyms : ಬಿಸಾಕು, ಬಿಸಾಡು, ಹೊರಗೆ ಹಾಕು


Translation in other languages :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

Meaning : ಎಸೆಯಲಾಗಿರುವ ಪ್ರಕ್ರಿಯೆ

Example : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

Synonyms : ಬಿಸಾಕು, ಬಿಸಾಡು


Translation in other languages :

फेंका हुआ होना।

घर के बाहर कचरा डला है।
डलना

Meaning : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

Example : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

Synonyms : ಚಲ್ಲು, ಹಾಕು


Translation in other languages :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

Meaning : ಎಸೆಯಲಾಗುವ ಪ್ರಕ್ರಿಯೆ

Example : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

Synonyms : ಒಗೆ, ಬಿಸಾಕು, ಬಿಸಾಡು


Translation in other languages :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

Meaning : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

Example : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

Synonyms : ಬಿಸಾಡು, ಹೊರ ಹಾಕು


Translation in other languages :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना