Copy page URL Share on Twitter Share on WhatsApp Share on Facebook
Get it on Google Play
Meaning of word ಎಲ್ಲಿ from ಕನ್ನಡ dictionary with examples, synonyms and antonyms.

ಎಲ್ಲಿ   ಕ್ರಿಯಾವಿಶೇಷಣ

Meaning : ಯಾವುದೇ ಘಟನೆ, ವಸ್ತು ಇಲ್ಲವೇ ವಿಷಯಗಳ ಆಸ್ತಿತ್ವದ ಸ್ಥಳ ಕುರಿತು ವಿಚಾರಿಸಲು ಬಳಸುವ ಕ್ರಿಯಾವಿಶೇಷಣ

Example : ರಾಮು ಎಲ್ಲಿ ಉಳಿದುಕೊಂಡಿದ್ದಾನೆ.


Translation in other languages :

किस स्थान पर।

राम कहाँ है?
कहाँ, कहां

Meaning : ಯಾವುದಾದರೊಂದು ಚಲನೆಯ ದಿಕ್ಕನ್ನು ವಿಚಾರಿಸುವ ಕ್ರಿಯಾವಿಶೇಷಣ

Example : ಅವರು ಎಲ್ಲಿಗೆ ಹೋಗಿದ್ದಾರೆ?

Synonyms : ಎಲ್ಲಿಗೆ


Translation in other languages :

किस ओर या किस तरफ़।

वह किधर गया?
किधर