Meaning : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ
Example :
ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.
Synonyms : ಒಟ್ಟಾರೆ, ಸರಿಸುಮಾರಾಗಿ, ಸರಿಸುಮಾರು, ಹೆಚ್ಚೂಕಡಿಮೆ