Meaning : (ಮರ-ಗಿಡ, ಕಾಡು ಮೊದಲಾದ) ಇದರ ಎಲೆಗಳು ವರ್ಷದಲ್ಲಿ ಒಂದು ಸಲ ಉದುರಿಹೋಗುತ್ತದೆ ವಿಶೇಷವಾಗಿ ಶಿಶಿರ ಋತುವಿನ ಸಮಯದಲ್ಲಿ
Example :
ಈ ಕಾಡಿನಲ್ಲಿ ಎಲೆ ಉದುರುವ ಮರಗಳು ಅಧಿಕವಾಗಿದೆ.
Synonyms : ಎಲೆ ಉದುರುವ, ಎಲೆ ಉದುರುವಂತಹ, ಎಲೆ-ಉದುರವಂತಹ, ಎಲೆ-ಉದುರುವಂತ
Translation in other languages :
(of plants and shrubs) shedding foliage at the end of the growing season.
deciduous