Meaning : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ
Example :
ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.
Synonyms : ಅಸ್ಥಿಪಂಜರದಂತಹ, ಅಸ್ಥಿಪಂಜರದಂತೆ, ಎಲುಬಿನಂಥ, ಮೂಳೆಯಂಥ, ಮೂಳೆಯಂಥಂಹ
Translation in other languages :