Meaning : ದೇಹ ಕ್ಷೀಣವಾಗಿರುವಿಕೆ ಅಥವಾ ಬಡಕಲಾಗಿರುವಿಕೆ
Example :
ಆಹಾರವಿಲ್ಲದೆ ದೇಶದ ಬಹುಪಾಲು ಬಡಜನರು ಬಡಕಲು_ದೇಹದ ಸ್ವರೂಪದಲ್ಲಿದ್ದಾರೆ.
Synonyms : ಎಲುಬಿನಂತಹ, ಬಡಕಲು ದೇಹದ, ಬಡಕಲು ದೇಹದಂತ, ಬಡಕಲು ದೇಹದಂತಹ, ಮೂಳೆಯಂಥ ದೇಹದ
Translation in other languages :