Copy page URL Share on Twitter Share on WhatsApp Share on Facebook
Get it on Google Play
Meaning of word ಎರಿ from ಕನ್ನಡ dictionary with examples, synonyms and antonyms.

ಎರಿ   ಕ್ರಿಯಾಪದ

Meaning : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ

Example : ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.

Synonyms : ಕೆತ್ತು, ತರಿ


Translation in other languages :

सिल, चक्की आदि को छेनी से खुरदुरा करना।

सिल बट्टे के चिकने हो जाने पर उसे समय-समय पर छिनते हैं।
छिनना, टाँकना, रेहना