Subscribe
URL of the page has been copied to clipboard.
Meaning : ಒಂದು ಮತ್ತು ಒಂದು ಜೋಡಿಸುವುದರಿಂದ ಸಿಗುವ ಸಂಖ್ಯೆ
Example : ಎರಡನ್ನು ಎರಡು ಬಾರಿ ಕೂಡಿದರೆ ಉತ್ತರ ನಾಲ್ಕು ಸಿಗುವುದು.
Synonyms : 2, II
Meaning : ಇವೆರಡರಲ್ಲಿ ಯಾವುದನ್ನು ಬಿಡುವುದಿಲ್ಲ ಅಥವಾ ಬಿಡಲು ಆಗುವುದಿಲ್ಲ
Example : ರಾಜಿ ಮಾಡಲು ಎರಡು ಪಕ್ಷದವನ್ನು ಮಾತುಕತೆಗೆ ಕರೆಸಿದ್ದರು.
Synonyms : ಉಬಯ
Translation in other languages :हिन्दी
ऐसे दो जिनमें से कोई छोड़ा न जा सके।
Meaning : ಒಂದು ಮತ್ತು ಒಂದು
Example : ನನಗೆ ಇಬ್ಬರು ಮಕ್ಕಳು ಇದ್ದರೆ.
Synonyms : 2, II, ಇಬ್ಬರು
Install App