Copy page URL Share on Twitter Share on WhatsApp Share on Facebook
Get it on Google Play
Meaning of word ಎರಚು from ಕನ್ನಡ dictionary with examples, synonyms and antonyms.

ಎರಚು   ಕ್ರಿಯಾಪದ

Meaning : ಅಲ್ಲಿ-ಇಲ್ಲಿ ಎರಚುವುದು

Example : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

Synonyms : ಚೆಲ್ಲು, ಹರಡು

Meaning : ಸುರಿಯುವ ಪ್ರವೃತ್ತಿ ಮಾಡುವುದು

Example : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

Synonyms : ತೇಲಿಸು, ಸುರಿ, ಹರಿಸು


Translation in other languages :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

Meaning : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ

Example : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.

Synonyms : ಚೆಲ್ಲು


Translation in other languages :

हाथ द्वारा खेत में बीजों को छितराकर या फेंककर बोना।

किसान खेत में बीज पँवार रहा है।
पँवारना, पवेरना

Sow by scattering.

Scatter seeds.
scatter