Copy page URL Share on Twitter Share on WhatsApp Share on Facebook
Get it on Google Play
Meaning of word ಎಬ್ಬು from ಕನ್ನಡ dictionary with examples, synonyms and antonyms.

ಎಬ್ಬು   ಕ್ರಿಯಾಪದ

Meaning : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

Example : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

Synonyms : ಅಗಿ, ಅಗೆ, ಎಟ್ಟು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


Translation in other languages :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना