Copy page URL Share on Twitter Share on WhatsApp Share on Facebook
Get it on Google Play
Meaning of word ಎಪ್ಪತ್ತು from ಕನ್ನಡ dictionary with examples, synonyms and antonyms.

ಎಪ್ಪತ್ತು   ನಾಮಪದ

Meaning : ಅರವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

Example : ಅವರಿಗೀಗ ಎಪ್ಪತ್ತು ವರ್ಷ ತುಂಬಿತು.

Synonyms : 70


Translation in other languages :

साठ और दस के योग से प्राप्त संख्या।

अब वह सत्तर का हो गया होगा।
70, सत्तर, ७०

The cardinal number that is the product of ten and seven.

70, lxx, seventy

ಎಪ್ಪತ್ತು   ಗುಣವಾಚಕ

Meaning : ಸರಿಸುಮಾರು ಎಪ್ಪತ್ತು

Example : ಬಸ್ಸನ್ನಲ್ಲಿ ಎಪ್ಪತ್ತು ಜನ ಪ್ರಯಾಣ ಮಾಡುತ್ತಿದ್ದರು.


Translation in other languages :

लगभग सत्तर।

बस में सत्तरेक सवारी होंगे।
सत्तरेक

Meaning : ಅರವತ್ತರ ಸಂಖ್ಯೆಗೆ ಹತ್ತನ್ನು ಸೇರಿಸಿದರೆ ಆಗುವ ಒಟ್ಟು ಮೊತ್ತ

Example : ಗೌಂಡಿ ಕೆಲಸಗಾರರಿಗೆ ದಿನಕ್ಕೆ ಎಪ್ಪತ್ತು ರೂಪಾಯಿ ಕೂಲಿ ಕೊಡಲಾಗುತ್ತದೆ.

Synonyms : 70, ಎಪ್ಪತ್ತನೆಯ


Translation in other languages :

साठ और दस।

इस परीक्षा में सत्तर छात्र उत्तीर्ण हुए।
70, सत्तर, ७०

Being ten more than sixty.

70, lxx, seventy