Copy page URL Share on Twitter Share on WhatsApp Share on Facebook
Get it on Google Play
Meaning of word ಎದ್ದಿರುವ from ಕನ್ನಡ dictionary with examples, synonyms and antonyms.

ಎದ್ದಿರುವ   ಗುಣವಾಚಕ

Meaning : ಯಾರು ಮಲಗಿ ಎದ್ದಿದ್ದಾರೋ

Example : ಅರ್ಧ ನಿದ್ದೆಯಿಂದ ಎದ್ದಿರುವ ಮಗುವನ್ನು ಮತ್ತೆ ಮಲಗಿಸುತ್ತಿದ್ದಾಳೆ.

Synonyms : ಎಚ್ಚರಗೊಂಡಂತ, ಎಚ್ಚರವಾದ, ಎದ್ದಿರುವಂತ, ಎದ್ದಿರುವಂತಹ


Translation in other languages :

जो सोकर उठ गया हो या सचेत हो।

माँ आधी नींद से जगे बच्चे को फिर से सुला रही है।
उठा, उठा हुआ, जगा, जागा, जागा हुआ

Meaning : ಕುಳಿತ ಆಸನವನ್ನು ಬಿಟ್ಟು ಏಳುತ್ತಿರುವಂತಹ

Example : ಇಲ್ಲಿ ಎದ್ದಿರುವಂತ ವ್ಯಕ್ತಿಯು ನನ್ನ ಸ್ನೇಹಿತ

Synonyms : ಎದು ನಿಂತಿರುವ, ಏಳುತ್ತಿರುವ


Translation in other languages :

जो आसन छोड़कर उठ गया हो।

कृपया अभ्युत्थित व्यक्ति बैठ जाएँ।
अभ्युत्थित, उठा, उठा हुआ, खड़ा, हृष्ट