Meaning : ಬಾಣ ಹೂಡಲು ಎಳೆದು ಕಟ್ಟಿ ನಿಲ್ಲಿಸಿರುವಂತಹ
Example :
ಅರ್ಜುನ ಕರ್ಣನನ್ನು ಕೊಲ್ಲಲು ತನ್ನ ಎದೆ ಏರಿಸಿದ ಗಾಂಡೀವದಿಂದ ಗುರಿ ಇಟ್ಟನು.
Synonyms : ಎದೆ ಏರಿಸಿದ, ಎದೆ ಏರಿಸಿದಂತ, ಎದೆ ಏರಿಸಿದಂತಹ, ಎದೆ-ಏರಿಸಿದಂತ
Translation in other languages :
डोरी से खींचा हुआ या जिसकी प्रत्यंचा चढ़ा हो (धनुष)।
अर्जुन ने निहत्थे कर्ण को मारने के लिए अधिज्य गांडीव पर निशाना साधा।