Meaning : ಯಾವುದಾದರೊಂದು ಜಾಗದ ಗುರುತಿನಿಂದ ಇನ್ನೊಂದು ಜಾಗವು ಅದಕ್ಕೆ ಎದುರಾಗಿ ಮುಖಮಾಡಿಕೊಂಡು ಇರುವ ಸ್ಥಿತಿಯ ಪ್ರಕ್ರಿಯೆ
Example :
ಅವನ ಮನೆ ಅವನಿರುವ ಬಡಾವಣೆಯ ಶಿವಾಲಯದ ಪೂರ್ವಕ್ಕೆ ಸರಿಯಾಗಿ ಎದುರಿಗಿದೆ.
Synonyms : ಅಭಿಮುಖವಾಗಿರು, ಮುಖಮಾಡಿರು
Translation in other languages :