Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತಿಕೊಳ್ಳುವ from ಕನ್ನಡ dictionary with examples, synonyms and antonyms.

ಎತ್ತಿಕೊಳ್ಳುವ   ಗುಣವಾಚಕ

Meaning : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ

Example : ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.

Synonyms : ಎತ್ತಿಇಡುವ, ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ


Translation in other languages :

जो सहज में एक स्थान से दूसरे स्थान पर रखा या ले जाया जा सकता हो।

मेले में उठौए पाखानों की व्यवस्था की गई थी।
उठौआ, उठौवा

Easily or conveniently transported.

A portable television set.
portable

Meaning : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ

Example : ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.

Synonyms : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ, ಹೊರುವ, ಹೊರುವಂತ, ಹೊರುವಂತಹ


Translation in other languages :

उठाकर ले जाने योग्य।

लोग उठाऊ सामानों को छोड़कर शेष सामानों को कुली से ढोवा लेते हैं।
उठाऊ, उठाने योग्य

Capable of being moved or conveyed from one place to another.

movable, moveable, transferable, transferrable, transportable