Meaning : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ
Example :
ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.
Synonyms : ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ
Translation in other languages :