Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತರವಾದ ಸ್ತಂಭ from ಕನ್ನಡ dictionary with examples, synonyms and antonyms.

Meaning : ಕಲ್ಲು, ಮರ ಲೋಹ ಮುಂತಾದವುಗಳಿಂದ ಮಾಡಿರುವಂತಹ ಎತ್ತರವಾದ ಮತ್ತು ಉದ್ದವಾದ ಕಂಬ

Example : ದೆಹಲಿಯಲ್ಲಿ ಎತ್ತರವಾದ ಆಶೋಕ ಸ್ತಂಭವಿದೆ.


Translation in other languages :

धातु या पत्थर का मोटा, ऊँचा और बहुत बड़ा खंभा।

दिल्ली में अशोक की लाट है।
लाट, लाठ