Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತರವಾದ from ಕನ್ನಡ dictionary with examples, synonyms and antonyms.

ಎತ್ತರವಾದ   ನಾಮಪದ

Meaning : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

Example : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

Synonyms : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ದೀರ್ಘ, ದೀರ್ಘವಾದ, ನೀಳ, ನೀಳವಾದ


Translation in other languages :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಎತ್ತರವಾದ   ಗುಣವಾಚಕ

Meaning : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ

Example : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.

Synonyms : ಎತ್ತರದ, ಎತ್ತರವಾದಂತ, ಎತ್ತರವಾದಂತಹ


Translation in other languages :

जिस पर चढ़ा जा सके।

आज हम एक चढ़ाऊ पहाड़ पर चढ़ने वाले हैं।
चढ़ाऊ

Moving or going or growing upward.

The ascending plane.
The ascending staircase.
The ascending stems of chickweed.
ascending

Meaning : ತುಂಬಾ ದೊಡ್ಡದು ಅಥವಾ ವಿಶೇಷವಾಗಿ ಎತ್ತರವಿರುವ ಅಥವಾ ಯಾವುದೋ ಒಂದರ ಎತ್ತರದ ಭಾಗ ವಿಸ್ತಾರವಾಗಿರುವ

Example : ಹಿಮಾಲಯದಲ್ಲಿ ಎವರೆಸ್ಟ್ ಅತಿ ಎತ್ತರವಾದ ಶಿಖರ

Synonyms : ಉತ್ತುಂಗ, ಉನ್ನತವಾದ


Translation in other languages :

बहुत बड़ा या विशेष ऊँचाई का या जिसका विस्तार ऊपर की ओर अधिक हो।

एवरेस्ट हिमालय का सबसे ऊँचा शिखर है।
उसका ललाट ऊँचा है।
मयंक घुटने तक ऊँचा पैंट पहनता है।
अध्यारूढ़, उच्च, उत्तंग, उत्तङ्ग, उत्तुंग, उन्नत, ऊँचा, ऊंचा, ऊर्द्ध्व, ऊर्ध्व, तुंग, तुङ्ग, प्रांशु, प्रोन्नत, बुलंद, बुलन्द, लंबा, लम्बा