Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತರ from ಕನ್ನಡ dictionary with examples, synonyms and antonyms.

ಎತ್ತರ   ನಾಮಪದ

Meaning : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ

Example : ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.

Synonyms : ಉಚ್ಚ, ಉದ್ದಳತೆ, ಉನ್ನತಿ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ, ಶ್ರೇಷ್ಠತೆ


Translation in other languages :

ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।

कुतुब मीनार की ऊँचाई बहुत अधिक है।
उसका क़द मेरे भाई जितना है।
उसकी शोहरत बुलंदी पर है।
उँचाई, उँचान, उँचाव, उँचास, उँचाहट, उंचाई, उंचान, उंचाव, उंचास, उंचाहट, उच्चता, उच्चत्व, ऊँचाई, ऊँचापन, ऊंचाई, ऊंचापन, कद, क़द, बुलंदी, बुलन्दी, लंबाई, लम्बाई, शेव

The vertical dimension of extension. Distance from the base of something to the top.

height, tallness

Meaning : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

Example : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

Synonyms : ಉದ್ದ, ಉದ್ದಳತೆ, ಉದ್ದವಾದ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ, ನೀಳವಾದ


Translation in other languages :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

Meaning : ಸಮುದ್ರ ಸ್ತರದಿಂದ ಅಥವಾ ಪೃಥ್ವಿಯ ಮೇಲ್ಮೈನಿಂದ ಎತ್ತರದಲ್ಲಿರುವ ದೂರ

Example : ವಿಮಾನವು ಬಹಳ ಎತ್ತರದಲ್ಲಿ ಹಾರುತ್ತಿದೆ.

Synonyms : ಉನ್ನತ


Translation in other languages :

समुद्र स्तर से या पृथ्वी की सतह से ऊपर होने की दूरी।

हवाई जहाज बहुत ऊँचाई पर उड़ रहा है।
ऊँचाई, ऊंचाई, तुंगता

Elevation especially above sea level or above the earth's surface.

The altitude gave her a headache.
altitude, height

Meaning : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ

Example : ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.

Synonyms : ಉನ್ನತಿ, ಏಳಿಗೆ, ಹಿರಿಮೆ


Translation in other languages :

किसी निम्न या हीन स्थिति से निकलकर उच्च या उन्नत अवस्था में पहुँचने की अवस्था या भाव। उन्नत या समृद्ध स्थिति।

किसी व्यक्ति का उत्थान उसके कर्मों पर निर्भर करता है।
सुरेश ने अपने जीवन में बहुत आर्थिक प्रगति की।
अभ्युदय, उत्थान, उन्नति, उन्नयन, तरक़्क़ी, तरक्की, प्रगति, विकास

Gradual improvement or growth or development.

Advancement of knowledge.
Great progress in the arts.
advancement, progress