Subscribe
URL of the page has been copied to clipboard.
Meaning : ನೀರಿನಲ್ಲಿ ಕರಗದ, ಜಿಡ್ಡು ಸ್ವಭಾವದ ತಟಸ್ಥ ಗುಣದ ಉರಿಯಬಲ್ಲ ದ್ರವ ಪದಾರ್ಥ
Example : ಅವಳು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದಳು.
Synonyms : ತೈಲ
Translation in other languages :हिन्दी English
एक चिकना या चिपचिपा तरल पदार्थ जो पानी के साथ मिश्रणीय नहीं है।
A slippery or viscous liquid or liquefiable substance not miscible with water.
Meaning : ಸಾಸಿಮೆಯನ್ನು ಪುಡಿಮಾಡಿ ಮಾಡಿರುವ ಒಂದು ಲೇಪ
Example : ಹಜಾಮಿನ್ ಬಾಣಂತಿಗೆ ತೈಲವನ್ನು ಲೇಪನ ಮಾಡುತ್ತಿದ್ದಾನೆ.
Translation in other languages :हिन्दी
सरसों को पीसकर बनाया गया उबटन।
Meaning : ಮರದ ಬುಡದಿಂದ ಹೊರ ಬರುವ ಎಣ್ಣೆ
Example : ಮರದ ಬೇರುಗಳಿಂದ ಸಿಗುವ ಎಣ್ಣೆಯನ್ನು ಹಳ್ಳಿಯವರು ಇಂಧನದ ರೂಪದಲ್ಲಿ ಬಳಸುತ್ತಾರೆ.
वृक्षों की जड़ से निकले पतले सूत।
Meaning : ಯಾವುದೋ ಒಂದರಲ್ಲಿ ಎಣ್ಣೆ ಇರುವ ಅಥವಾ ಅದರಿಂದ ಎಣ್ಣೆ ತೆಗೆಯಬಹುದಾದ
Example : ಎಳ್ಳಿನ ಕಾಳುಗಲ್ಲಿ ಎಣ್ಣೆ ತುಂಬಿರುತ್ತದೆ.
जिसमें तेल हो या जिसमें से तेल निकल सकता हो।
Containing an unusual amount of grease or oil.
Install App