Copy page URL Share on Twitter Share on WhatsApp Share on Facebook
Get it on Google Play
Meaning of word ಎಣಿಸು from ಕನ್ನಡ dictionary with examples, synonyms and antonyms.

ಎಣಿಸು   ಕ್ರಿಯಾಪದ

Meaning : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ

Example : ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.

Synonyms : ಲೆಕ್ಕ ಮಾಡಿಸು, ಲೆಕ್ಕ ಹಾಕಿಸು, ಲೆಕ್ಕ-ಹಾಕಿಸು


Translation in other languages :

गिनने का काम दूसरे से कराना या किसी को गिनने में प्रवृत्त करना।

मंगला ने अपने पैसे बबलू से गिनवाए।
अनगाना, गिनवाना, गिनाना

Meaning : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

Example : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

Synonyms : ಎಣಿಕೆ, ಎಣಿಕೆ ಮಾಡು, ಗಣನೆ, ಗಣನೆ ಮಾಡು


Translation in other languages :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate