Meaning : ಬಲಭಾಗವಲ್ಲದ್ದು
Example :
ನಮ್ಮ ಮನೆಯ ಎಡ ಭಾಗಕ್ಕೆ ತಿರುಗಿದರೆ ಶಿವಾಲಯವಿದೆ.
Translation in other languages :
Meaning : ಪೂರ್ವದ ಕಡೆ ಮುಖಮಾಡಿ ನಿಂತಿರುವ ಅವಸ್ಥೆಯಲ್ಲಿ ಉತ್ತರದ ಕಡೆ ಬರುವ ಶರೀರದ ಭಾಗ
Example :
ಯುದ್ಧದಲ್ಲಿ ರಘುವೀರ ತನ್ನ ಎಡಗೈಯನ್ನು ಕಳೆದುಕೊಂಡ.
Translation in other languages :
Being or located on or directed toward the side of the body to the west when facing north.
My left hand.