Copy page URL Share on Twitter Share on WhatsApp Share on Facebook
Get it on Google Play
Meaning of word ಎಚ್ಚರವಿಲ್ಲದ from ಕನ್ನಡ dictionary with examples, synonyms and antonyms.

ಎಚ್ಚರವಿಲ್ಲದ   ಗುಣವಾಚಕ

Meaning : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು

Example : ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.

Synonyms : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತ, ಸಂವೇದನ ರಹಿತವಾದಂತಹ


Translation in other languages :

जो संवेदना का हरण करता हो।

शल्य चिकित्सा से पूर्व रोगी को संवेदनहारी औषध दी गई।
निश्चेतक, संवेदनहारी, संवेदनाहारी

Meaning : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

Example : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

Synonyms : ಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ


Translation in other languages :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

Meaning : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ

Example : ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.

Synonyms : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ


Translation in other languages :

जिसकी क्रिया या चेष्टा रुकी हुई हो।

रोगी निष्क्रिय अवस्था में बिस्तर पर पड़ा है।
अचेष्ट, असक्रिय, निश्चेष्ट, निष्क्रिय, सुप्त, सुसुप्त

In a condition of biological rest or suspended animation.

Dormant buds.
A hibernating bear.
Torpid frogs.
dormant, hibernating, torpid

Meaning : ಯಾರಿಗೆ ಎಚ್ಚರವಿಲ್ಲವೊ ಅಥವಾ ಅಜಾಗರೂಕರಾಗಿದ್ದಾರೋ

Example : ಕೆಲವು ಜನರು ಜ್ವರದ ತಾಪವನ್ನು ತಡಯಲಾಗದೆ ಎಚ್ಚರವಿಲ್ಲದಂತಾಗುತ್ತಾರೆ.

Synonyms : ಅಜಾಗರೂಕ, ಅಜಾಗರೂಕತೆಯ, ಅಜಾಗರೂಕತೆಯಂತ, ಅಜಾಗರೂಕತೆಯಂತಹ, ಅಜಾಗರೂಕದ, ಅಜಾಗರೂಕದಂತ, ಅಜಾಗರೂಕದಂತಹ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ


Translation in other languages :

जिसे कोई खबर या जानकारी न हो।

कुछ ऐसे लोग भी होते हैं जो बीमारियों से बेखबर रहते हैं।
अनजान, बेखबर, बेख़बर

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting