Meaning : ಅತಿಯಾದ ಧೈರ್ಯವಿರುವ ಗುಣ
Example :
ಮೋಹನನು ತುಂಬಾ ಕಡು ಧೈರ್ಯದ ವ್ಯಕ್ತಿ.
Synonyms : ಕಡು ಧೈರ್ಯದ, ಧೃಷ್ಟ, ನಿರ್ಭಯದ
Translation in other languages :
Tenaciously unwilling or marked by tenacious unwillingness to yield.
obstinate, stubborn, unregenerate