Copy page URL Share on Twitter Share on WhatsApp Share on Facebook
Get it on Google Play
Meaning of word ಎಂಜಲು from ಕನ್ನಡ dictionary with examples, synonyms and antonyms.

ಎಂಜಲು   ನಾಮಪದ

Meaning : ಮೊದಲೇ ಒಂದು-ಎರಡು ಸಲ ಅರ್ಧ ತಿಂದಿರುವಂತಹ ಪದಾರ್ಥ

Example : ಎಂಜಲು ಮಾಡಿದ ಪದಾರ್ಥಗಳನ್ನು ಪೂಜೆಗೆ ಉಪಯೋಗಿಸುವುದಿಲ್ಲ.

Synonyms : ಅರ್ಧ ತಿಂದ


Translation in other languages :

वह पदार्थ जो पहले एक-दो बार काम में लाया जा चुका हो।

पूजा आदि में जूठन का उपयोग नहीं करते।
उच्छिष्ट, उछिष्ट, जूठन, जूठा

Meaning : ಯಾರಿಗಾದರು ನೀಡಿದ ಭೋಜನದಲ್ಲಿ ಅವರು ತಿಂದ ನಂತರ ಉಳಿದ ಭಾಗ

Example : ಎಂಜಲಾದ ಊಟವನ್ನು ಇನ್ನೊಬ್ಬರಿಗೆ ಕೊಡಬಾರದು.

Synonyms : ಅರ್ಧತಿಂದ, ಎಂಜಲಾದ


Translation in other languages :

किसी को दिए गए भोजन में से खाने के बाद बची वस्तु।

जूठन किसी को नहीं देनी चाहिए।
उच्छिष्ट भोजन, जूठन, जूठा

Food that is discarded (as from a kitchen).

food waste, garbage, refuse, scraps

ಎಂಜಲು   ಗುಣವಾಚಕ

Meaning : ಮೊದಲೇ ಯಾರಾದರೋ ಉಪಯೋಗಿಸಿದಂತಹ

Example : ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.

Synonyms : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ತಿಂದಂತ, ತಿಂದಂತಹ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ


Translation in other languages :

जिसका पहले किसी ने उपभोग कर लिया हो।

जूठा भोजन भगवान को अर्पित नहीं किया जाता।
माँ जूठे बरतनों को धो रही है।
अशित, जूठा, भक्षित, भुक्त

Previously used or owned by another.

Bought a secondhand (or used) car.
secondhand, used